ಪಿತೃವಾಕ್ಯ ಪರಿಪಾಲಕನಾದ ದಶರಥ ರಾಮ ಸತ್ಯ,ಧರ್ಮಗಳನ್ನೆ ಉಸಿರಾಗಿಸಿಕೊಂಡ ಕೌಸಲ್ಯೆ ರಾಮ ರಾಕ್ಷಸರ ಕೊಂದು ಅಭಯವ ನೀಡಿದ ಕೋದಂಡರಾಮ ಹನುಮನ ಪ್ರತಿ ಎದೆ ಬಡಿತವು ಶ್ರೀ ರಾಮ ನಾಮ ಲಂಕಾಧಿಪತಿಯ ಗರ್ವಮುರಿದ ರಘುರಾಮ ಮರಳಿ ಮಡದಿಯ ಪಡೆದ ಜಾನಕಿ ಪ್ರಿಯ ರಾಮ ಅಯೋಧ್ಯೆಯಲ್ಲಿಹುದು ರಾಮಮಂದಿರ ಜನಮಾನಸದಲ್ಲಿ ಅವನೆಂದಿಗೂ
- Total Chapters: 1 Chapters.
- Format: Stories
- Language: Kannada
- Category: Other (Books)
- Tags:
- Published Date: 09-Apr-2022
SHIVA KEERTHI
User Rating